Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.12.2021
Share:

By Village Missionary Movement

Thursday, 23-Dec-2021

ಧೈನಂದಿನ ಧ್ಯಾನ(Kannada) – 23.12.2021

 

ಮನಃಪೂರ್ವಕವಾದ ಶುಭಾಶಯಯಗಳೊಂದಿಗೆ

 

"ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ,ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನದೇವರು ಅವರಿಗೆ ಒಲಿಯುತ್ತಾನೆಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು." - ಲೂಕ 2:14

 

ಪ್ರಪಂಚದ ಅನೇಕ ದೇಶಗಳಲ್ಲಿ ಕ್ರಿಸ್ಮಸ್ ಕಾರ್ಯಕ್ರಮಗಳನ್ನು ಅನೇಕ ರೀತಿಯಲ್ಲಿ ಆಚರಿಸಲಾಗುತ್ತಿದೆ. ಉಕ್ರೇನ್‌ನಲ್ಲಿರುವ ಕ್ರೈಸ್ತ ಜನರು ಕ್ರಿಸ್‌ಮಸ್ ಅನ್ನು ಇನ್ನೂ ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಇವರ ಕ್ರಿಸ್ಮಸ್ ಆಚರಣೆಯಲ್ಲಿ ವಿಭಿನ್ನವಾದ ಪ್ರದರ್ಶನಗಳೂ ಇರುತ್ತವೆ. ಬೇತ್ಲೆಹೇಮ್ ನ ದನದ ಕೊಟ್ಟಿಗೆಯ ನೆನಪಿಗಾಗಿ ಒಣಹುಲ್ಲಿನ ಕಟ್ಟುಗಳನ್ನು ಊಟದ ಮೇಜಿನ ಮೇಲೆ ಇರಿಸಲಾಗುತ್ತದೆ. ಅವರ ಆಚರಣೆಯಲ್ಲಿ ಕ್ರಿಸ್‌ಮಸ್ ಪ್ರಾರ್ಥನೆಯ ನಂತರ ಕುಟುಂಬದ ಯಜಮಾನನಾದ ತಂದೆ ಕ್ರಿಸ್ತನು ಜನಿಸಿದರೆಂದು ಶುಭಾಶಯಗಳನ್ನು ಹೇಳುತ್ತಾರೆ. ಅದಕ್ಕೆ ಪ್ರತ್ಯುತ್ತರವಾಗಿ ಕುಟುಂಬದವರು "ನಾವು ಆತನನ್ನು ಮಹಿಮೆಪಡಿಸೋಣ" ಎಂದು ಹೇಳುತ್ತಾರೆ. ಹೀಗೆ ಕುಟುಂಬಸ್ಥರು ಪರಸ್ಪರ ಕ್ರಿಸ್ಮಸ್ ಶುಭಾಶಯಗಳನ್ನು ಹೇಳಿಕೊಳ್ಳುತ್ತಾರೆ.

 

ಕ್ರಿಸ್‌ಮಸ್ ಶುಭಾಶಯಗಳು ಇತರರಿಗೆ ಮಾತ್ರ ಎಂದು ಲಘುವಾಗಿ ತೆಗೆದುಕೊಳ್ಳಬಾರದು. ಕ್ರಿಸ್ಮಸ್ ಶುಭಾಶಯಗಳನ್ನು ನಮ್ಮ ಮನೆಯಲ್ಲಿರುವವರೂ ಒಬ್ಬರಿಗೊಬ್ಬರು ಹೇಳಕೊಳ್ಳಬೇಕು. "ಮನುಷ್ಯರ ಮೇಲೆ ಪ್ರೀತಿ" ಎಂಬ ಶುಭಾಶಯಗಳಲ್ಲಿ ನಮ್ಮ ಕುಟುಂಬದವರೂ ಇದ್ದಾರೆ. ಹೀಗೆ ನಾವು ಒಬ್ಬರಿಗೊಬ್ಬರು ಕ್ರಿಸ್ತನನ್ನು ಮುಂದಿಟ್ಟು ಶುಭಾಶಯಗಳನ್ನು ಹೇಳಿಕೊಳ್ಳುವಾಗ ಕುಟುಂಬದಲ್ಲಿ ಒಗ್ಗಟ್ಟು ಮತ್ತು ಸಂತೋಷ ಉಂಟಾಗುತ್ತದೆ. ಬೇರ್ಪಟ್ಟ ಕುಟುಂಬಗಳನ್ನು, ಬೇರ್ಪಟ್ಟ ಸಂಬಂಧಗಳನ್ನು, ಸರಿಮಾಡಿಕೊಳ್ಳಲು ಈ ಕ್ರಿಸ್ಮಸ್ ಸಮಯವು ನಮಗೆ ಅನುಕೂಲವಾಗಿದೆ. ಕ್ರಿಸ್ಮಸ್ ಶುಭಾಶಯಗಳನ್ನು ಹೇಳಬಾರದು ಎಂದು ಕೆಲವರು ವಾದಿಸುತ್ತಾರೆ. ಅದು ಅವರಿಗೆ ಹಾಗೇ ಇರಲಿ. ಆದರೆ ನಾವು ನಮ್ಮವರ ಬಳಿ ಶುಭಾಶಯಗಳನ್ನು ಹಂಚಿಕೊಳ್ಳೋಣ.

 

ದೇವರ ಮಗನು ಮತ್ತು ರಕ್ಷಕನೂ ಆದ ಯೇಸುವನ್ನು ಭೂಮಿಗೆ ಪರಿಚಯಿಸುವಾಗ, ದೇವದೂತರು ಶುಭ ಸಮಾಚಾರದೊಂದಿಗೆ ಶುಭಾಶಯಗಳನ್ನೂ ಸೇರಿಸಿ ಹೇಳಿದರು. ಪಾಪ ತುಂಬಿದ ಮನುಷ್ಯನಿಗೆ ಪರಿಹಾರಕನಾಗಿ ಬರುವ ಯೇಸುವನ್ನು ತಿಳಿಸುವುದು ಶುಭ ಸಮಾಚಾರ ಮಾತ್ರವಲ್ಲ, ಬಿಡುಗಡೆ ಕೊಡುವ ಶುಭಾಶಯದ ಸಂದೇಶವೂ ಆಗಿದೆ. ಆದ್ದರಿಂದ ನಾವು ಕೂಡ ನಮ್ಮ ಕುಟುಂಬದಲ್ಲಿ ಕ್ರಿಸ್ತನ ಜನನವನ್ನು ಒಬ್ಬರಿಗೊಬ್ಬರು ಹೇಳಿಕೊಂಡು ಶುಭಾಶಯಗಳನ್ನು ಹಂಚಿಕೊಳ್ಳೋಣ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಗೆತ್ಸೇಮನೆ ಆವರಣದಲ್ಲಿ ಆರಂಭವಾಗಿರುವ ವೈದ್ಯಕೀಯ ಸೇವಾ ಕಾರ್ಯದ ಮೂಲಕ ಅನೇಕರು ಆತ್ಮೀಕವಾಗಿಯು, ಶಾರೀರಿಕವಾಗಿಯು ಸೌಖ್ಯ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet matbet matbet giriş sahabet onwin betcio atlasbet casibom giriş casibom vaycasino vaycasino giriş meritking meritking giriş realbahis realbahis giriş casibom casibom giriş casibom casibom giriş imajbet imajbet giriş imajbetapp grandpashabet grandpashabet giriş grandpashabet güncel casibom giriş casibom matbet matbet giriş alobet betmartin pashagaming ultrabet lunabet betzula meritking jojobet marsbahis grandpashabet casibom jojobet jojobet casibom superbetin superbetin giriş marsbahis marsbahis giriş almanbahis almanbahis giriş amgbahis amgbahis giriş betasus betasus giriş betmartin betmartin giriş betoffice betoffice giriş jojobet jojobet giriş betpas betpas giriş betsat betsat giriş betsmove betsmove giriş egebet egebet giriş galabet galabet giriş grandpashabet grandpashabet giriş hiltonbet hiltonbet giriş holiganbet holiganbet giriş jasminbet jasminbet giriş kareasbet kareasbet giriş kargabet kargabet giriş kavbet kavbet giriş matbet matbet giriş mavibet mavibet giriş nakitbahis nakitbahis giriş norabahis norabahis giriş pashagaming pashagaming giriş perabet perabet giriş piabellacasino piabellacasino giriş tarafbet tarafbet giriş winxbet winxbet giriş supertotobet supertotobet giriş atlasbet atlasbet giriş jojobet jojobet grandpashabet holiganbet holiganbet cratosroyalbet gameofbet casinolevant casibom grandpashabet casibom casibom giriş