Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.12.2021
Share:

By Village Missionary Movement

Saturday, 25-Dec-2021

ಧೈನಂದಿನ ಧ್ಯಾನ(Kannada) – 25.12.2021

 

Bright ಬಂದುಬಿಟ್ಟಿದೆ !!

 

"...ಆಕಾಶದ ವಿಶಾಲದಲ್ಲಿ ಬೆಳಕುಗಳಿರಲಿ.... ಅವು ಹಗಲಿರುಳುಗಳನ್ನೂ ಸಮಯ ದಿನ ಸಂವತ್ಸರ ಗಳನ್ನೂ ತೋರಿಸುವದಕ್ಕೆ ಗುರುತುಗಳಾಗಿರಲಿ ಎಂದರು." - ಆದಿಕಾಂಡ 1:14

 

Welcome brothers and sisters!! ಇಂದು ಕ್ರಿಸ್‌ಮಸ್, ನಮ್ಮೆಲ್ಲರಿಗೂ ಒಂದು ಖುಷಿ. ಕ್ರಿಸ್ಮಸ್ ವರ್ಷಕ್ಕೊಮ್ಮೆ ಬರುತ್ತದೆ. ಬಣ್ಣದ ದೀಪಗಳೊಂದಿಗೆ ಆಚರಿಸುತ್ತೇವೆ. ಸರಿ, ನಮ್ಮ Daily life ನಲ್ಲಿ Brightness ಇದೆಯೇ? ನನಗೆ ಗೊತ್ತಿರುವ ಒಬ್ಬ ಹುಡುಗನಿದ್ದಾನೆ. ಅವನಿಗೆ ವಿದ್ಯೆ ಅತ್ತುತ್ತಿಲ್ಲ, ಹೆತ್ತವರಿಗೆ ವಿಧೇಯನಾಗುವ ಗುಣವೂ ಇಲ್ಲ. ಇದನ್ನು ನೆನೆಸಿ ಅವನ ತಾಯಿ ನನ್ನ ಬಳಿ ಕಣ್ಣೀರು ಹಾಕಿ, ಅವನಿಗೆ ಸಲಹೆ ನೀಡುವಂತೆ ಕೇಳಿದರು, ನಾನು ಕೂಡ ಆ ಹುಡುಗನನ್ನು ಕರೆದು ಕೇಳಿದೆ. ಅದಕ್ಕೆ ಅವನು ಹೇಳಿದ, “ಅಕ್ಕ, ನನ್ನ ತಂದೆ ಪ್ರತಿದಿನ ಕುಡಿಯುತ್ತಾರೆ, ನನಗೆ ಓದುವುದರಲ್ಲಿ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ವಿಧೇಯನಾಗ ಬೇಕೆಂದು ಕೂಡ ತೋಚಲಿಲ್ಲ” ಎಂದು ಕಣ್ಣೀರಿನಿಂದ ಹೇಳಿದನು. "ತಮ್ಮ, ನಿನ್ನ ಹೆಸರೇನು?" ಎಂದು ಕೇಳಿದೆನು. ಅದಕ್ಕವನು ಹೇಳಿದ ಉತ್ತರವನ್ನು ಕೇಳಿ ನನಗೆ ಅಳು ಬಂತು. ಅವನ ಹೆಸರು "Bright". ಅವನ ಹೆಸರೇ "Bright", ಆದರೆ ಅವನ ಜೀವನವು ಚಿಕ್ಕ ವಯಸ್ಸಿನಲ್ಲೇ "Dark" ಆಗಿ ಬದಲಾಯಿತು.

 

ಮೇಲೆ ಹೇಳಲ್ಪಟ್ಟ ವಾಕ್ಯದ ಪ್ರಕಾರ ಬೆಳಕನ್ನು (Light) ಪ್ರಪಂಚದಲ್ಲಿ ಸೃಷ್ಟಿಸಿ ರಾತ್ರಿ ಮತ್ತು ಹಗಲಿನ ನಡುವೆ ವ್ಯತ್ಯಾಸವನ್ನು ತಂದದ್ದು ನಮ್ಮ ದೇವರು. ನಮ್ಮ ದೇವರು ಸೃಷ್ಟಿಸಿದ ಈ Light "First calendar" ಎಂಬುದನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಇಂದು ಈ Light ಇಲ್ಲದಿದ್ದರೆ ನಮ್ಮಿಂದ Days, Months, Years, Christmas, New year ಎಂದೆಲ್ಲಾ ಹೇಳಲು ಸಾಧ್ಯವಿಲ್ಲ. ಅವರು ಸೃಷ್ಟಿಸಿದ ಬೆಳಕಿಗೇ ಇಷ್ಟೊಂದು ಶಕ್ತಿ ಇರುವುದಾದರೆ, ಅವರೇ ನಮ್ಮ ಜೀವನದಲ್ಲಿ ಬೆಳಕಾಗಿ ಬರುವಾಗ ನಮ್ಮ ಜೀವನವೂ ಪ್ರಕಾಶಮಾನವಾಗಿ ಮಾರ್ಪಡುತ್ತದೆ. ಯೇಸಪ್ಪಾನೆ ಆ ಬೆಳಕು! ಅವರು ಈ ಭೂಮಿಯಲ್ಲಿ ಹುಟ್ಟಿ, ಎಲ್ಲೋ ಕತ್ತಲೆಯಲ್ಲಿದ್ದ ನಮ್ಮನ್ನು ಬೇರ್ಪಡಿಸಿ ಸುಂದರವಾದ ಬೆಳಕಿನೊಳಗೆ ತಂದು ಬಿಟ್ಟರು. Friends, ಇಂದು ಮಾತ್ರವಲ್ಲ Christmas, ಕತ್ತಲೆಯಿಂದ ಬೆಳಕಿಗೆ ಬಂದ ನಮ್ಮೆಲ್ಲರಿಗೂ Daily Christmas. ಇದನ್ನು ಓದಿಬಿಟ್ಟು ನಂತರ ಯೋಚಿಸಿ! ನಾನು ಕೇಳಿದ ಪ್ರಶ್ನೆಯಂತೆ, ನಮ್ಮ ಜೀವನದಲ್ಲಿ Brightness ಬಂದಿದೆಯೇ? ಇಂದು ನನ್ನ ಜೀವನ ಸ್ವಲ್ಪ dull ಆಗಿಯೇ ಇದೆ ಎಂದು ಹೇಳುವ ಎಲ್ಲರೂ, ಈಗಲೇ Jesus ಅನ್ನು ನಿಮ್ಮ life ನಲ್ಲಿ invite ಮಾಡಿರಿ, ನೀವು ಮಾತ್ರವಲ್ಲ ನಿಮ್ಮ ಮೂಲಕ ಮತ್ತೊಬ್ಬರ ಜೀವನವೂ Bright ಆಗಿಬಿಡುತ್ತದೆ. Merry Christmas to all!!

- V. ವಿಶಾಲಿ

 

ಪ್ರಾರ್ಥನಾ ಅಂಶ:

ಇಂದು ಪುಲ್ಲಲ್ ಕೋಟೈ ಕ್ಯಾಂಪಸ್‌ನಲ್ಲಿ ನಡೆಯುವ ಕ್ರಿಸ್‌ಮಸ್ ಆಚರಣೆಗೆ ಆಗಮಿಸುವ ಪ್ರತಿಯೊಬ್ಬರು ಪರಲೋಕದ ಪ್ರಜೆಗಳಾಗಿ ಮಾರ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet matbet matbet giriş sahabet onwin betcio atlasbet casibom giriş casibom vaycasino vaycasino giriş meritking meritking giriş realbahis realbahis giriş casibom casibom giriş casibom casibom giriş imajbet imajbet giriş imajbetapp grandpashabet grandpashabet giriş grandpashabet güncel casibom giriş casibom matbet matbet giriş alobet betmartin pashagaming ultrabet lunabet betzula meritking jojobet marsbahis grandpashabet casibom jojobet jojobet casibom superbetin superbetin giriş marsbahis marsbahis giriş almanbahis almanbahis giriş amgbahis amgbahis giriş betasus betasus giriş betmartin betmartin giriş betoffice betoffice giriş jojobet jojobet giriş betpas betpas giriş betsat betsat giriş betsmove betsmove giriş egebet egebet giriş galabet galabet giriş grandpashabet grandpashabet giriş hiltonbet hiltonbet giriş holiganbet holiganbet giriş jasminbet jasminbet giriş kareasbet kareasbet giriş kargabet kargabet giriş kavbet kavbet giriş matbet matbet giriş mavibet mavibet giriş nakitbahis nakitbahis giriş norabahis norabahis giriş pashagaming pashagaming giriş perabet perabet giriş piabellacasino piabellacasino giriş tarafbet tarafbet giriş winxbet winxbet giriş supertotobet supertotobet giriş atlasbet atlasbet giriş jojobet jojobet grandpashabet holiganbet holiganbet cratosroyalbet gameofbet casinolevant casibom grandpashabet casibom casibom giriş