Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.03.2022
Share:

By Village Missionary Movement

Thursday, 31-Mar-2022

ಧೈನಂದಿನ ಧ್ಯಾನ(Kannada) – 31.03.2022

ನಿನ್ನ ಕಡೆಗೆ ಬರುತ್ತಾರೆ

"...ನಿನಗೆ ವಿರೋಧವಾಗಿ ಯಾರ್ಯಾರು ಒಟ್ಟಾಗಿ ಕೂಡಿಕೊಳ್ಳುವರೋ ಅವರು ನಿನ್ನ ನಿಮಿತ್ತ ಕೆಡವಲ್ಪಡುವರು." - ಯೆಶಾಯ 54:15

ಒಂದು ಊರಿನಲ್ಲಿ ಹಣ ಮತ್ತು ಅಧಿಕಾರವಿರುವ ಒಬ್ಬ ಮನುಷ್ಯನಿದ್ದನು.  ಅವರು ತನ್ನ ಹಿರಿಯ ಸಹೋದರನ ಮತ್ತು ಅವರ ಮಕ್ಕಳ ಬಳಿ ಹಗೆತನದಿಂದ ವರ್ತಿಸಿ, ಅವರ ಕುಟುಂಬಕ್ಕೆ ಕೆಟ್ಟದ್ದನ್ನು ಮಾಡುತ್ತಲೇ ಇದ್ದನು.  ಅನೇಕ ವರ್ಷಗಳಿಂದ ಅವರನ್ನು ಅವಮಾನಿಸುವುದು, ವಿನಾಕಾರಣ ಅವರ ವಿರುದ್ಧ ಹೋರಾಡುವುದು, ಅವರ ವಿರುದ್ಧ ಕೆಲಸ ಮಾಡಲು ತನ್ನ ಆಳುಗಳಿಗೆ ಹಣಕೊಟ್ಟು ಖ್ಯಾತಿಯನ್ನು ನೀಡುವುದು ಮುಂತಾದ ಅನೇಕ ಕೆಲಸಗಳನ್ನು ಮಾಡುತ್ತಲೇ ಇದ್ದರು.  ಕಾರಣ ಅವರಿಗಿಂತ ದೊಡ್ಡವರು ಯಾರೂ ಬರಬಾರದು ಮತ್ತು ಶ್ರೀಮಂತರಾಗಬಾರದು ಎಂಬುದಕ್ಕಾಗಿ!  ಆದರೆ ವರ್ಷಗಳು ಉರುಳಿದವು.  ಅವರು ಅನಾರೋಗ್ಯಕ್ಕೆ ಒಳಗಾಗಿ  ತುಂಬಾ ಮೋಸವಾದ ಸ್ಥಿತಿಗೆ ಬಂದು ಬಿಟ್ಟರು.  ಆಗ ಅವರು ತನ್ನ ತಪ್ಪನ್ನು ಅರಿತು ತನ್ನ ಅಣ್ಣನ ಬಳಿಗೆ ಬಂದು, ದಯವಿಟ್ಟು "ನನ್ನನ್ನು ಕ್ಷಮಿಸಿ, ಏಕೆಂದರೆ ನಾನು ನಿಮಗೂ ನಿಮ್ಮ ಮಕ್ಕಳಿಗೂ ವಿರುದ್ಧವಾಗಿ ಅನೇಕ ಕೆಟ್ಟ ಕೆಲಸಗಳನ್ನು ಮಾಡಿದ್ದೇನೆ"  ಎಂದರು. ಆ ಹಿರಿಯ ಸಹೋದರನು ನಿನ್ನ ಪಾಪವನ್ನು ದೇವರು ಕ್ಷಮಿಸುತ್ತಾರೆ ಎಂದು ಹೇಳಿ ಅವರನ್ನು ಕ್ಷಮಿಸಿ ಅಂಗೀಕರಿಸಿದರು.

ಇದೇ ರೀತಿ ಸತ್ಯವೇದದಲ್ಲಿ ಇಸಾಕನ ಮೇಲೆ ಆದಿ. 26:14 ನೇ ವಚನದಲ್ಲಿ ಫಿಲಿಷ್ಟಿಯರು  ಅಸೂಯೆ ಪಟ್ಟು ಆದಿ. 26:15 ರಲ್ಲಿ ಅಬ್ರಹಾಮನ ಸೇವಕರು ಅಗಿದ ಬಾವಿಗಳನ್ನೆಲ್ಲಾ ಫಿಲಿಷ್ಟಿಯರು ಮಣ್ಣಿನಿಂದ ಮುಚ್ಚಿದರು.
ಹೀಗೆ ಎರಡು ಬಾರಿ ಬಂದು ಇಸಾಕನ ಸೇವಕರೊಂದಿಗೆ ಜಗಳವಾಡಿದರು.  ಆದರೆ ಆ ನಂತರ ಮೂರನೇ ಬಾವಿಯನ್ನು   ಅಗಿದರು ಈಗ ಜಗಳವಾಡಲಿಲ್ಲ. ಹೀಗೆ ಫಿಲಿಷ್ಟಿಯರು ಇಸಾಕನ ವಿರುದ್ಧ ದ್ವೇಷಿಸಿ ಕೆಟ್ಟ ಕೆಲಸಗಳನ್ನು ಮಾಡಿದರು.  ಆದರೆ ನಂತರ ಅವರು ಆದಿ. 26: 28-29 ರಲ್ಲಿ ಇಸಾಕನ ಬಳಿಗೆ ಬಂದು, ಕರ್ತನು ನಿಮ್ಮೊಂದಿಗಿದ್ದಾರೆ ಎಂದು ಮತ್ತು ನೀವು ಕರ್ತನಿಂದ ಆಶೀರ್ವದಿಸಲ್ಪವರೆಂದು ಹೇಳಿ ಒಡಂಬಡಿಕೆಯನ್ನು ಮಾಡಿಕೊಳ್ಳಲು ಬಂದರು.
    
ನನ್ನ ಪ್ರೀತಿಯ ಸಹೋದರ ಸಹೋದರಿಯರೇ!  ಬಹುಶಃ ನಿಮಗೂ ಸಹ ಈ ರೀತಿ ಕಾರಣವಿಲ್ಲದೆ ಕೆಲವರು ನಿಮ್ಮ ವಿರುದ್ಧ ಕೆಲಸಗಳನ್ನು ಮಾಡಬಹುದು, ಮಾತನಾಡೋಣ, ಭಯಪಡಬೇಡಿರಿ!  ಚಿಂತಿಸಬೇಡಿರಿ!  ನೀವೂ ಸಹ ಇಸಾಕನಂತೆ ಅವರೊಂದಿಗೆ ವಾದಿಸಬೇಡಿರಿ.  ಹೊಡೆದಾಡಬೇಡಿರಿ.  ಕರ್ತನು ನಿಮ್ಮೊಂದಿಗಿದ್ದಾರೆ ಮತ್ತು ನಿಮ್ಮನ್ನು ಆಶೀರ್ವದಿಸುತ್ತಾರೆ ಎಂದು ನೋಡಿ ನಿಮ್ಮ ಬಳಿಗೆ ಬರುತ್ತಾರೆ. ನಿಮ್ಮವರಾಗುತ್ತಾರೆ. ಅವರನ್ನು ದೇವರು ನಿಮ್ಮ ಮೂಲಕ ಆಶೀರ್ವದಿಸುತ್ತಾರೆ.  ಆಮೆನ್
-    A ಇಮ್ಮಾನುವೇಲ್

ಪ್ರಾರ್ಥನಾ ಅಂಶ:
ಮಾಧ್ಯಮ ಸೇವೆಗಳಿಗೆ ಅಗತ್ಯವಾಗಿರುವ ಉಪಕರಣಗಳನ್ನು ತೆಗೆದುಕೊಳ್ಳಲು  ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet