Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.04.2022
Share:

By Village Missionary Movement

Wednesday, 06-Apr-2022

ಧೈನಂದಿನ ಧ್ಯಾನ(Kannada) – 06.04.2022

ಎಂತಾ ಒಂದು ತ್ಯಾಗ!

 "...ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ." -1 ಯೋಹಾನ 3:16

ನಮಗೆಲ್ಲರಿಗೂ ಬಹಳ ಚೆನ್ನಾಗಿ ತಿಳಿದಿರುವ ಒಂದು ಚಿತ್ರ "ಪ್ರಾರ್ಥನೆಯ ಕೈಗಳು" (Praying Hands). ಅದರ ಹಿಂದೆ ಮನ ಕರಗಿಸುವ ಘಟನೆಯೊಂದು ಇದೆ ಎಂಬುದು ನಮ್ಮಲ್ಲಿ ಅನೇಕರಿಗೆ ತಿಳಿದಿದೆಯೇ? ಎಂದು ಗೊತ್ತಿಲ್ಲ.  15 ನೇ ಶತಮಾನದ ಇಂಗ್ಲೆಂಡ್‌ನ ಒಂದು ಸಣ್ಣ ಹಳ್ಳಿಯಲ್ಲಿ ಒಂದು ಕುಟುಂಬದಲ್ಲಿ 18 ಮಕ್ಕಳು.  ಅಪ್ಪ ಅಕ್ಕಸಾಲಿಗ.  ಪ್ರತಿದಿನ ಮಕ್ಕಳಿಗೆ ಊಟ ಕೊಡುವುದು ತುಂಬಾ ಕಷ್ಟವಾಗಿತ್ತು.  ಈ ಪರಿಸ್ಥಿತಿಯಲ್ಲಿ ಆಲ್ಫ್ರೆಡ್ ಮತ್ತು ಆಲ್ಬರ್ಟ್, ಎಂಬ ಇಬ್ಬರು ಮಕ್ಕಳೂ ನ್ಯೂರೆಂಬರ್ಗ್‌ನ ಕಲಾ ಕಾಲೇಜಿನಲ್ಲಿ ಚಿತ್ರಕಲೆ ಕಲಿಯುವ ಆಸೆಯನ್ನು ಹೊಂದಿದ್ದರು.  ತಮ್ಮ ತಂದೆಯಿಂದ ಖಂಡಿತವಾಗಿಯೂ ಅಲ್ಲಿ ಓದಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿತ್ತು.

ಹೀಗಾಗಿ ಇಬ್ಬರು ಒಂದು ನಿರ್ಧಾರ ಮಾಡಿ ಒಂದು ನಾಣ್ಯದಲ್ಲಿ  "ಹೆಡ್, ಟೈಲ್" ಹಾಕಿ ನೋಡಿ ಮೊದಲು ಹೆಡ್ ಯಾರು ಹಾಕುತ್ತಾರೋ ಅವರು ಮೊದಲು ಹೋಗಿ 4 ವರ್ಷ ಓದಬೇಕು.  ಅದಕ್ಕೆ ಹಣಕಾಸು ಸಹಾಯ ಮಾಡಲು ಮತ್ತೊಬ್ಬರು ಹತ್ತಿರದ ಸುರಂಗದಲ್ಲಿ ಕೆಲಸ ಮಾಡಬೇಕು.  ಆಲ್ಫ್ರೆಡ್‌ಗೆ ಅವಕಾಶ ಸಿಕ್ಕಿತು.  ಅವರು ಅಧ್ಯಯನ ಮಾಡಲು ಹೋದರು.  ಆಲ್ಬರ್ಟ್ ಆ ಅಪಾಯಕಾರಿಯಾದ ಸುರಂಗ ಕೆಲಸವನ್ನು ಮಾಡುತ್ತಾ 4 ವರ್ಷಗಳನ್ನು ಕಳೆದರು ಮತ್ತು ಅವರ ಸಹೋದರನ ಅಧ್ಯಯನಕ್ಕೆ ಆರ್ಥಿಕವಾಗಿ ಬೆಂಬಲ ನೀಡಿದರು.
 
ಮಹಾನ್ ವರ್ಣಚಿತ್ರಕಾರ ಆಲ್ಫ್ರೆಡ್ 4 ವರ್ಷಗಳ ನಂತರ ಹಿಂದಿರುಗಿದಾಗ, ಕುಟುಂಬವು ಅವರನ್ನು ತೆರೆದ ತೋಳುಗಳಿಂದ ಸ್ವಾಗತಿಸಿತು.  ಪಾರ್ಟಿಯ ಕೊನೆಯಲ್ಲಿ ಆಲ್ಫ್ರೆಡ್ ಎದ್ದು, "ಅಣ್ಣ, ನೀನು ನ್ಯೂರೆಂಬರ್ಗ್ಗೆ ಹೋಗಿ ಓದು. ನಾನು ನಿಮಗೆ ಆರ್ಥಿಕವಾಗಿ ಸಹಾಯ ಮಾಡುತ್ತೇನೆ" ಎಂದನು. ತಮ್ಮ 4 ವರ್ಷಗಳು ಕೆಲಸ ಮಾಡಿದ ನಂತರ ನನ್ನ ಬೆರಳುಗಳೆಲ್ಲವೂ ವಿರೂಪಗೊಂಡು, ನನಗೆ ಆರ್ಥಡಿಸ್ ಎಂಬ ಮೂಳೆ ಸಂಧಿವಾತ ರೋಗ ಬಂದದ್ದರಿಂದ ನನಗೆ ಸಣ್ಣ ಬ್ರಷ್, ಪೆನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಆಲ್ಬರ್ಟ್ ಕಣ್ಣೀರಿನಿಂದ ಹೇಳಿದನು. ತನ್ನ ಅಣ್ಣನಿಗೆ ಗೌರವವನ್ನು ಸಲ್ಲಿಸುವ ರೀತಿಯಲ್ಲಿ  ಚಿತ್ರವನ್ನು ಚಿತ್ರಿಸಿದನು.  ಜೋಡಿಸಿರುವ ಕೈಗಳನ್ನು ಚಿತ್ರಿಸಿದನು. ಅದೇನೆ ಜಗತ್ಪ್ರಸಿದ್ಧ "ಪ್ರಾರ್ಥಿಸುವ ಕೈಗಳು"  ಎಂಬ ಚಿತ್ರಕಲೆ.

ನಾವು ಸಹ ನಮ್ಮ ಪಾಪಗಳಿಗಾಗಿ ತಲೆಯಿಂದ ಪಾದದವರೆಗೆ ಗಾಯಗೊಂಡು, ಜಜ್ಜಲ್ಪಟ್ಟು ಶಿಲುಬೆಯಲ್ಲಿ ಮೊಳೆಗಳನ್ನು ಹೊಡೆಯಲು ಒಪ್ಪಿಸಿಕೊಟ್ಟ ಯೇಸುಕ್ರಿಸ್ತನ ತ್ಯಾಗವನ್ನು ನೆನಪಿಸಿಕೊಳ್ಳೋಣ ಮತ್ತು "ಶಿಲುಬೆಯನ್ನು ಹೊತ್ತ ಚಿತ್ರ" ಎಂದು ಚಿತ್ರಣವನ್ನು ಚಿತ್ರಿಸಿ ಅದನ್ನು ಗೋಡೆಗಳ ಮೇಲೆ  ನೇತುಹಾಕುವುದಲ್ಲ, ನಮ್ಮ ಹೃದಯವನ್ನು ಅವರಿಗೆ ಕೊಟ್ಟು, ಅನೇಕರಿಗೆ ಅವರ ಪ್ರೀತಿಯನ್ನು ವ್ಯಕ್ತಪಡಿಸೋಣ!
“ಶಿಲುಬೆಯನ್ನು ಹೊತ್ತ ಚಿತ್ರವು ಸುರಿಸಿದ ರಕ್ತವು ಹರಿದು ಹೋಯಿತು!
ನದಿಯಂತೆ ಹರಿಯುತ್ತಿರುವುದನ್ನು ನಂಬಿ ಯೇಸುವಿನ ಬಳಿ ಬಾ! ”
-    Mrs.  ಜಾಸ್ಮಿನ್ ಪಾಲ್

ಪ್ರಾರ್ಥನಾ ಅಂಶ:
ನಂಬಿಕೈ ಟಿವಿಯಲ್ಲಿ ಪ್ರಸಾರವಾಗುವ ಗ್ರಾಮೀಯ ನೇರಂ ಎಂಬ ಕಾರ್ಯಕ್ರಮವನ್ನು ವೀಕ್ಷಿಸುವ ಜನರ ಆಶೀರ್ವಾದಕ್ಕಾಗಿ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet