Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.05.2023
Share:

By Village Missionary Movement

Wednesday, 10-May-2023

ಧೈನಂದಿನ ಧ್ಯಾನ(Kannada) – 10.05.2023

 

ಕೊರತೆ ಹೇಳುವುದು

 

"ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ;.." - ಯಾಜಕಕಾಂಡ 19:16

 

ಆದಾಮನಿಂದ ಪ್ರಾರಂಭಿಸಿ ಇಸ್ರಾಯೇಲ್ ಜನರೊಂದಿಗೆ ಮುಂದುವರಿಯುತ್ತಾ ಇಂದು ನಮ್ಮವರೆಗೂ ಇತರರನ್ನು ಕೊರತೆ ಹೇಳುವುದು ಎಂಬ ಕಾರ್ಯ ನಮ್ಮ ರಕ್ತದಲ್ಲೇ ಬೆರೆತು ಹೋದ ಒಂದು ಗುಣವಾಗಿದೆ. ಬೇರೆಯವರ ಕೊರತೆಗಳನ್ನು ಕೇಳಬೇಕು ಅಂದರೆ ಹಾಲ್ಕೋವಾ ತಿಂದಷ್ಟು ಮಧುರವಾಗಿ, ಮುಂದಿನ ಬಾಯಿಗೆ ಮೊದಲು ನಾಲಿಗೆ ಜೊಲ್ಲು ಸುರಿಯುವ ಅನುಭವವಾಗಿಬಿಟ್ಟಿದೆ. ಇತರರನ್ನು ಕೊರತೆ ಹೇಳುವುದು ಅವರನ್ನು ಕೀಳಾಗಿಸಿದಂತಾಗುತ್ತದೆ. ಇತರರನ್ನು ಟೀಕಿಸುವ ಮೊದಲು, ನಮ್ಮಲ್ಲಿ ಅಂತಹ ಕೊರತೆಗಳಿವೆಯೇ ಎಂದು ನೋಡುವುದಿಲ್ಲ. ನಾವು ನಮ್ಮಲ್ಲಿರುವ ಸಂಪೂರ್ಣತೆಯನ್ನು ಮಾತ್ರ ನೋಡುತ್ತೇವೆ ಮತ್ತು ಕೊರತೆಗಳನ್ನು ಮರೆತುಬಿಡುತ್ತೇವೆ. ನಾವು ಇತರರ ಬಳಿ ಕೊರತೆಗಳನ್ನು ಮಾತ್ರ ನೋಡುತ್ತೇವೆ ಮತ್ತು ಅವರ ಸಾಧನೆಗಳನ್ನು ಮರೆತುಬಿಡುತ್ತೇವೆ.

 

ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. (ಫಿಲಿಪ್ಪಿ. 2:3). ಉದಾಹರಣೆಗೆ, ಗ್ರಾಮಸಭೆಯಲ್ಲಿ ಒಬ್ಬ ವ್ಯಕ್ತಿ ಸ್ವಲ್ಪ ಸಹಾಯ ಮಾಡುವುದನ್ನು ನೀವು ನೋಡಿದರೆ ಅವರು ಏನು ಮಾಡುತ್ತಿದ್ದಾರೆ? ಎಂದು ಅವರನ್ನು ಅತ್ಯಲ್ಪವಾಗಿ ಭಾವಿಸಿ ಅವರ ಸೇವೆಯನ್ನು ಟೀಕಿಸುವ ಸಾಧ್ಯತೆ ಇದೆ. ಆದರೆ ಆ ನಿರ್ದಿಷ್ಟ ಸಹಾಯವನ್ನು ಮಾಡಲು ದೇವರು ಅವರನ್ನು ಅಲ್ಲಿ ಇರಿಸಿದ್ದಾರೆ. ನಾವು ಆ ಕೆಲಸವನ್ನು ಮಾಡಲಿಲ್ಲ ಆದ್ದರಿಂದಲೇ ಆ ವ್ಯಕ್ತಿಯ ಮೇಲೆ ಕೊರತೆ ಹೇಳುವುದು ಸರಿಯಲ್ಲ.

 

"ಯೇಸುವಿನ ಬಳಿಗೆ ಬಂದ ಶ್ರೀಮಂತ ಯುವಕನು ದೇವರ ವಾಕ್ಯವನ್ನು ಕೇಳಿ ದುಃಖದಿಂದ ಹೊರಟುಹೋದನು; ಈಗಿನ ಶ್ರೀಮಂತರೂ ಹೀಗೆಯೇ ಕಾಣುತ್ತಿದ್ದಾರೆ" ಅಷ್ಟೇ ಏಕೆ ಅನೇಕ ಸಂದರ್ಭಗಳಲ್ಲಿ ಶ್ರೀಮಂತರನ್ನು ಕೊರತೆ ಹೇಳುವ ನಾವು, ನಿನಗೆ ಇರುವದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು ಬಂದು ನನ್ನನ್ನು ಹಿಂಬಾಲಿಸು" ಎಂದು ಯೇಸು ನಮಗೆ ಹೇಳುವುದಾದರೆ, ನಿಜವಾಗಿ ನಮ್ಮಲ್ಲಿ ಎಷ್ಟು ಜನ ಹಿಂಬಾಲಿಸುತ್ತೇವೋ ಗೊತ್ತಿಲ್ಲ. 

 

ಪ್ರಿಯರೇ! ಇಹಲೋಕದ ಜನರಂತೆ ಇತರರ ಕೊರತೆಗಳನ್ನು ಕೇಳಲು ಉತ್ಸುಕರಾಗಬೇಡಿ. ಇತರರ ಕೊರತೆಗಳನ್ನು ಪ್ರಕಟಪಡಿಸುತ್ತಾ ತಿರುಗುವ ಗುಣವೂ ಬೇಡ. ಇತರರ ತಪ್ಪುಗಳನ್ನು ಅಕ್ಕಪಕ್ಕದಲ್ಲಿ ಸ್ಪಷ್ಟವಾಗಿ ವಿಚಾರಿಸಿ, ಅವರನ್ನು ನಮ್ಮ ಹೃದಯದಲ್ಲಿ ಅಲ್ಪವಾಗಿ ಭಾವಿಸುವ ಪಾಪಕ್ಕೆ ಅವಕಾಶ ಕೊಡದೇ ಇರೋಣ. ಸತ್ಯವೇದವು ಹೇಳುತ್ತದೆ, ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.(1ಕೊರಿಂಥ.10:12). ಹಾಗಾಗಿ ನಮ್ಮಲ್ಲಿ ಕಂಡು ಬರುವ ಸಣ್ಣ ಪುಟ್ಟ ಕೊರತೆಗಳನ್ನು ನಿರ್ಲಕ್ಷಿಸದೆ ಸರಿಪಡಿಸಿಕೊಳ್ಳೋಣ. ಇತರರನ್ನು ಕೀಳು ಎಂದು ಭಾವಿಸದೆ ನಮಗಿಂತಲೂ ಶ್ರೇಷ್ಠರೆಂದು ಭಾವಿಸೋಣ. ಈ ರೀತಿಯ ಆಲೋಚನೆ ನಮ್ಮಲ್ಲಿ ಬೆಳೆದರೆ, ನಾವು ಉತ್ತಮ ಆಧ್ಯಾತ್ಮಿಕ ಓಟವನ್ನು ಓಡಿ ಮುಗಿಸಬಹುದು. ಆಮೆನ್.

- L. ಅಳಗರಸ್ವಾಮಿ

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿಯ ಆರ್ಥಿಕ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet matbet matbet giriş sahabet onwin betcio atlasbet casibom giriş casibom vaycasino vaycasino giriş meritking meritking giriş realbahis realbahis giriş casibom casibom giriş casibom casibom giriş imajbet imajbet giriş imajbetapp grandpashabet grandpashabet giriş grandpashabet güncel casibom giriş casibom matbet matbet giriş alobet betmartin pashagaming ultrabet lunabet betzula meritking jojobet marsbahis grandpashabet casibom jojobet jojobet casibom superbetin superbetin giriş marsbahis marsbahis giriş almanbahis almanbahis giriş amgbahis amgbahis giriş betasus betasus giriş betmartin betmartin giriş betoffice betoffice giriş jojobet jojobet giriş betpas betpas giriş betsat betsat giriş betsmove betsmove giriş egebet egebet giriş galabet galabet giriş grandpashabet grandpashabet giriş hiltonbet hiltonbet giriş holiganbet holiganbet giriş jasminbet jasminbet giriş kareasbet kareasbet giriş kargabet kargabet giriş kavbet kavbet giriş matbet matbet giriş mavibet mavibet giriş nakitbahis nakitbahis giriş norabahis norabahis giriş pashagaming pashagaming giriş perabet perabet giriş piabellacasino piabellacasino giriş tarafbet tarafbet giriş winxbet winxbet giriş supertotobet supertotobet giriş atlasbet atlasbet giriş jojobet jojobet grandpashabet holiganbet holiganbet cratosroyalbet gameofbet casinolevant casibom grandpashabet casibom casibom giriş