Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.09.2023
Share:

By Village Missionary Movement

Tuesday, 05-Sep-2023

ಧೈನಂದಿನ ಧ್ಯಾನ(Kannada) – 06.09.2023

 

ಸಂಪಾದಿಸಿ 

 

"ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷವಿುಸುವವರಾಗಿಯೂ ಇರ್ರಿ" – ಎಫೆಸ 4:32

 

ಒಂದು ದಿನ ಪ್ರೌಢಶಾಲೆಯೊಂದರಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ "ಹೋರಾಟ" ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ನಡೆಸಲಾಯಿತು. ಕೆಲವರು "ಜೀವನದ ಹೋರಾಟ" ಎಂದು "ಹೋರಾಟ ಹಿಂಸೆ" ಎಂದು ತುಂಬಾ ಘಾಟಿಯಾಗಿ ಮಾತಾಡಿದರು.

 

ನಂಬಿಗಸ್ಥ ವಿದ್ಯಾರ್ಥಿಯೊಬ್ಬ, ಯೇಸುಕ್ರಿಸ್ತನ ಪ್ರೀತಿಯ ಮಾರ್ಗವನ್ನು ಅನುಸರಿಸಿದ ಮಾರ್ಟಿನ್ ಲೂಥರ್, ಅಬ್ರಹಾಂ ಲಿಂಕನ್ ಮತ್ತು ಮಹಾತ್ಮಾ ಗಾಂಧಿ ಇವರು ನಡೆಸಿದ ಹೋರಾಟದ ಮೂಲ ಉದ್ದೇಶ ಮತ್ತು ಅದರ ಪರಿಣಾಮಗಳ ಬಗ್ಗೆ ಬಲವಾಗಿ ಮಾತನಾಡಿ ಪ್ರಥಮ ಬಹುಮಾನ ಗೆದ್ದನು.

 

ಏಕೆ, ಒಂದು ಮೋಶೆ ಇಸ್ರಾಯೇಲ್ ಜನರನ್ನು ಫರೋಹನಿಂದ ರಕ್ಷಿಸಲು ದೈವಿಕ ಶಕ್ತಿಯನ್ನು ಪಡೆಯಲಿಲ್ಲವಾ? ಕಾನಾನ್‌ಗೆ ಪ್ರವೇಶಿಸಲು ಹೆದರುತ್ತಿದ್ದಾಗ ಯೆಹೋಶುವಾ ಮತ್ತು ಕಾಲೇಬನು "ಭಯಪಡಬೇಡ" ಎಂದು ಹೇಳಿ ದಾರಿತೋರಲಿಲ್ಲವೇ? ದೇವರ ರಾಜ್ಯವು ಹರಡಬೇಕಾದರೆ ಸೈತಾನನ ರಾಜ್ಯವನ್ನು ಸೋಲಿಸಬೇಕು.

 

ಹದಿನೆಂಟನೆಯ ಶತಮಾನದಲ್ಲಿ ಇಂಗ್ಲೆಂಡ್ ದೇಶದಲ್ಲಿ ಕುಡುಕರು ಹೆಚ್ಚಾಗಿ, ಗೊಂದಲ ಮತ್ತು ಜಗಳಗಳು ಹೆಚ್ಚಾದವು. ಆ ಸಮಯದಲ್ಲಿ, ದೇವರು ಜಾನ್ ವೆಸ್ಲಿಯವರನ್ನು ಎಬ್ಬಿಸಿದರು. ಅವರ ಸಂದೇಶವು ಜನರ ಹೃದಯವನ್ನು ಒಡೆಯಿತು. ಅವರು ತಮ್ಮ ಪಾಪಗಳಿಗಾಗಿ ಅತ್ತರು. ಇಂಗ್ಲೆಂಡ್ ದೇಶವನ್ನು ಪರಿವರ್ತಿಸಲು ಒಬ್ಬ ವೆಸ್ಲಿ ಸಾಕು, ಭಾರತವನ್ನು ಮೂಢನಂಬಿಕೆಗಳಿಂದ ಬಿಡಿಸಿ ರಕ್ಷಣೆಯ ಅನುಭವವನ್ನು ಸವಿಯುವಂತೆ ಮಾಡಲು "ನೀನು" ಸಾಕಲ್ಲವಾ?

 

ಇತ್ತೀಚಿನ ದಿನಗಳಲ್ಲಿ, ಕುಟುಂಬವಾಗಿ ಅರೆಕಾಲಿಕ ಸೇವೆಯನ್ನು ಮಾಡುವವರು "ಗುಡಾರ ಸೇವೆ" ಎಂಬ ಕರೆಯುವಿಕೆಯ ಅಡಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ಅವರು ಜನರ ಗೌರವವನ್ನು ಗಳಿಸಿ ಸುವಾರ್ತೆಯನ್ನು ಸಾರುತ್ತಾರೆ. ನಶಿಸಿಹೋಗುವ ಪ್ರಾಪಂಚಿಕ ವಸ್ತುಗಳಿಂದ ಮತ್ತೊಬ್ಬರನ್ನು ಸಂಪಾದಿಸಿರಿ.

 

ತಮಗೆ ವಹಿಸಿಕೊಟ್ಟ ಕೆಲಸವನ್ನು ನಿಗದಿತ ಸಮಯಕ್ಕೆ ಹಾಗೂ ನಿರೀಕ್ಷೆಗೂ ಮೀರಿ ಮುಗಿಸಿಕೊಡುವಾಗ ಅಚ್ಚರಿಗೊಂಡವರಿಗೆ ಶುಭವಾರ್ತೆಯನ್ನು ಹೇಳಿದರು. ಹಣದಾಸೆ ಇಲ್ಲದವರಾಗಿ ಸಣ್ಣ ಶಾಲೆಗಳನ್ನು ಆರಂಭಿಸಿ ಗುಣಮಟ್ಟದ ವಿಶ್ವಾಸಿಗಳನ್ನು ನೇಮಿಸಿ ಮಕ್ಕಳಿಗೆ ಉತ್ತಮವಾಗಿ ಬೋಧಿಸಿ, ಪೋಷಕರೊಂದಿಗೆ ಪ್ರೀತಿಯಿಂದ ಮಾತನಾಡಿ ಸತ್ಯವಾಕ್ಯವನ್ನು ಹೇಳಿ ಆತ್ಮಗಳನ್ನು ಸಂಪಾದಿಸಬಹುದೇ!!

 

"ಆತ್ಮಗಳನ್ನು ಸಂಪಾದಿಸೋಣ ಇದೇ ದೇವರಿಗೆ ಇಷ್ಟ ಇದರಿಂದಾಗಿ ಆಶೀರ್ವಾದವನ್ನು ಪಡೆಯೋಣ”

- Mrs. ಜಾಸ್ಮಿನ್ ಬಾಲ್

 

ಪ್ರಾರ್ಥನಾ ಅಂಶ:

ನಮ್ಮ ರಾಕ್‌ಲ್ಯಾಂಡ್ ಬೈಬಲ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet matbet matbet giriş sahabet onwin betcio atlasbet casibom giriş casibom vaycasino vaycasino giriş meritking meritking giriş realbahis realbahis giriş casibom casibom giriş casibom casibom giriş imajbet imajbet giriş imajbetapp grandpashabet grandpashabet giriş grandpashabet güncel casibom giriş casibom matbet matbet giriş alobet betmartin pashagaming ultrabet lunabet betzula meritking jojobet marsbahis grandpashabet casibom jojobet jojobet casibom superbetin superbetin giriş marsbahis marsbahis giriş almanbahis almanbahis giriş amgbahis amgbahis giriş betasus betasus giriş betmartin betmartin giriş betoffice betoffice giriş jojobet jojobet giriş betpas betpas giriş betsat betsat giriş betsmove betsmove giriş egebet egebet giriş galabet galabet giriş grandpashabet grandpashabet giriş hiltonbet hiltonbet giriş holiganbet holiganbet giriş jasminbet jasminbet giriş kareasbet kareasbet giriş kargabet kargabet giriş kavbet kavbet giriş matbet matbet giriş mavibet mavibet giriş nakitbahis nakitbahis giriş norabahis norabahis giriş pashagaming pashagaming giriş perabet perabet giriş piabellacasino piabellacasino giriş tarafbet tarafbet giriş winxbet winxbet giriş supertotobet supertotobet giriş atlasbet atlasbet giriş jojobet jojobet grandpashabet holiganbet holiganbet cratosroyalbet gameofbet casinolevant casibom grandpashabet casibom casibom giriş