Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.04.2021
Share:

By Village Missionary Movement

Wednesday, 14-Apr-2021

ಧೈನಂದಿನ ಧ್ಯಾನ(Kannada) – 14.04.2021

ತಿರಿಗಿ ಪಡೆದುಕೊಳ್ಳುತ್ತೀಯ

"...ಒಂದನ್ನೂ ಬಿಡದೆ ಎಲ್ಲವನ್ನೂ ತಿರಿಗಿ ತೆಗೆದುಕೊಂಡು ಬಂದನು." - 1 ಸಮುವೇಲ 30:19

ನಯಾಗರ ನೀರಿನ ಇಳುವರಿ ಒಂದು ನಿಮಿಷಕ್ಕೆ 50,00,00 ಟನ್ ನೀರನ್ನು ಜಲಪಾತಕ್ಕೆ ಸುರಿಸುತ್ತದೆ. ಆದರೆ 1848- ನೇ ವರ್ಷ ಮಾರ್ಚ್ ತಿಂಗಳು 20-‌ ನೇ ತಾರೀಕು ಆ ನೀರಿನ ಇಳುವರಿ ನೀರು ಸುರಿಯುವುದು ದಿಢೀರೆಂದು ನಿಂತುಹೋಯಿತು. ಮತ್ತೆ 30 ಗಂಟೆಗಳು ಕಳೆದು ಪುನಃ ನೀರು ಸುರಿಯಲು ಪ್ರಾರಂಭಿಸಿತು. ಎಂಥಾ ಸನ್ನಿವೇಶವಿದು? ಈರಿ ಕೆರೆ (Lake Erie) ಎಂಬ ಸ್ಥಳದಲ್ಲಿ ಒಂದು ದೊಡ್ಡ ಇಬ್ಬನಿ ಗಡ್ಡೆಯು ಹೊಡೆದುಹೋಗಿ ಅದು ಸರಿದು ಬಂದು, ನಯಾಗರ ನೀರಿನ ಜಲಪಾತದ ಮೇಲ್ಭಾಗಕ್ಕೆ ಅದು  ಸಿಕ್ಕಿಕೊಂಡು ನೀರು ಹೋಗಲು ಸಾಧ್ಯವಾಗದಂತೆ ನಿಂತುಬಿಟ್ಟಿತು. ಪುನಃ ಬಿಸಿಲು ಹೆಚ್ಚುತ್ತಾ ಹೆಚ್ಚುತ್ತಾ  ಆ ಐಸ್ ಗಡ್ಡೆಯು ಕರಗಿ ನೀರು ಹರಿಯಲು ಪ್ರಾರಂಭಿಸಿತು.

1 ಸಮುವೇಲ 30-ನೇ ಅಧ್ಯಾಯದಲ್ಲಿ ದಾವೀದನಿಗಿದ್ದ ಎಲ್ಲವನ್ನೂ ಅಮಾಲೇಕ್ಯರು ಕೊಳ್ಳೆಹೊಡೆದು, ಬೆಂಕಿಯಿಂದ ಸುಟ್ಟು ಅವರನ್ನು ಹಿಡಿದುಕೊಂಡು ಅವರ ದಾರಿಯಲ್ಲಿ ಹೋಗಿಬಿಟ್ಟರು
ಈ ದಾವೀದನು ಎಲ್ಲವನ್ನು ಕಳೆದುಕೊಂಡು, ಏನೂ ಇಲ್ಲದ ಸ್ಥಿತಿಯಲ್ಲಿ ಅಮಾಲೇಕ್ಯರನ್ನು ಎದುರಿಸಿ ಜಯ ಹೊಂದುತ್ತೇನಾ? ಜಯ ಹೊಂದುವುದಿಲ್ಲವಾ? ಎಂದು ಕರ್ತನ ಬಳಿ ವಿಚಾರಿಸಿದನು. ಆದರೆ ಕರ್ತನು ದಾವೀದನ ಬಳಿ ನೀನು ಎಲ್ಲವನ್ನು ತಿರುಗಿ ತೆಗೆದುಕೊಂಡು ಬರುವಿ ಎಂದು ಹೇಳಿದರು.

ಇದನ್ನು ಓದುತ್ತಿರುವ ಪ್ರಿಯರೇ! ನಯಾಗರ ಜಲಪಾತವನ್ನು ಉಂಟು ಮಾಡಿದವರು ನಮ್ಮ ದೇವರೇ.  ಅದರಿಂದ ನೀರು ಹರಿಯುವಂತೆ ಮಾಡುವುದು ನಮ್ಮ ದೇವರೇ. ಅದರಿಂದ ನೀರು ಸುರಿಯದೆ ದಿಢೀರೆಂದು ನಿಲ್ಲುವಂತೆ ಮಾಡಿದ್ದು ನಮ್ಮ ದೇವರೇ. ದಾವೀದನನ್ನು, ದಾವೀದನಿಗಿದ್ದ ಎಲ್ಲವನ್ನು ಉಂಟು ಮಾಡಿದವರು ನಮ್ಮ ದೇವರೇ. ಇದನ್ನು ಓದುತ್ತಿರುವ ನಿಮ್ಮ ಜೀವನದಲ್ಲಿ ಎದುರು ನೋಡದ ರೀತಿಯಲ್ಲಿ ನೇರವಾಗಿ, ನೆನೆಸದ ಒಂದು ಕಾರ್ಯವು ಸಂಭವಿಸಬಹುದು. ವಾಸ್ತವವಾಗಿ  ಜೀವನದಲ್ಲಿ ಸಂಭವಿಸುವ ಕಾರ್ಯಗಳನ್ನು ಕಂಡು ನಿರುತ್ಸಾಹಗೊಳ್ಳಬೇಡಿರಿ. ನಿಮಗುಂಟಾದ ಆಸ್ತಿ, ಹೊಗಳಿಕೆ, ವಿದ್ಯೆ, ಸ್ವಸ್ಥತೆ ಇವುಗಳನ್ನು ಕಳೆದುಕೊಂಡಿದ್ದೀರಾ? ಇಲ್ಲವೇ ಇಲ್ಲ. ನಿಂತುಹೋದ ನಯಾಗರ ಜಲಪಾತದಿಂದ ಪುನಃ ನೀರು ಹರಿಯುವಂತೆ ಮಾಡಿದ ನಮ್ಮ ದೇವರಿಂದ, ಎಲ್ಲವನ್ನು ಕಳೆದುಕೊಂಡ ದಾವೀದನ ಜೀವನದಲ್ಲಿ ಒಂದು ಕೊರತೆಯೂ ಇಲ್ಲದಂತೆ ಎಲ್ಲವನ್ನು ತಿರುಗಿ ಪಡೆದುಕೊಂಡ ಹಾಗೆ, ನೀವು ಕಳೆದುಕೊಂಡ ಎಲ್ಲವನ್ನು ತಿರಿಗಿ ಪಡೆದುಕೊಳ್ಳುವಂತೆ ಮಾಡುತ್ತಾರೆ. ಕಳೆದುಕೊಂಡ ಎಲ್ಲವನ್ನು ಪಡೆದುಕೊಳ್ಳುತ್ತೀರ.
-    Mrs.ಶಕ್ತಿ ಶಂಕರ್ ರಾಜ್

ಪ್ರಾರ್ಥನಾ ಅಂಶ:-
ಸಮರ್ಪಿಸಿಕೊಂಡಿರುವ 12 ಮಿಷನರಿಗಳನ್ನು ದೇವರು ಒಂದೊಂದು ರಾಜ್ಯದಿಂದಲೂ ಕರೆದುಕೊಂಡು ಬರುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet